ಧಾರವಾಡ:ಸಚಿವ ಆರ್ ಅಶೋಕ್ ಪುತ್ರನ ಕಾರ್ ಅಪಘಾತದ ವಿಡಿಯೋ ವಿಚಾರವಾಗಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಈಗಾಗಲೇ ಆರ್.ಅಶೋಕ್ ನನ್ನ ಮಗನ ಪಾತ್ರ ಇಲ್ಲ ಅಂತಾ ಹೇಳಿದ್ದಾರೆ. ತನಿಖೆಯಲ್ಲಿ ಯಾರ ಪಾತ್ರ ಇದೆ ಎಂಬುದು ಹೊರಗೆ ಬಂದರೆ ಅವರ ಮೇಲೆ ಕಾನೂನು ಕ್ರಮ ಆಗಲಿದೆ ಎಂದರು.
ಸಚಿವ ಆರ್. ಅಶೋಕ್ ಪುತ್ರನ ಕಾರ್ ಅಪಘಾತ ಪ್ರಕರಣ: ಮಿನಿಸ್ಟರ್ ಜಗದೀಶ್ ಶೆಟ್ಟರ್ ಹೀಗಂದರು.. - Jagdish Shatter responds to Minister R Ashok's son's car accident
ಯಾರದಾದರೂ ತಪ್ಪಿದ್ದರೆ ತನಿಖೆಯಿಂದ ಹೊರ ಬರುತ್ತದೆ. ಕಾದು ನೋಡೋಣ, ಯಾವುದನ್ನೂ ಮುಚ್ಚಿಹಾಕುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ. ತನಿಖೆಯಲ್ಲಿ ಯಾರ ಪಾತ್ರ ಇದೆ ಎಂಬುದು ಹೊರಗೆ ಬಂದೇ ಬರುತ್ತೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಶಟ್ಟರ್ ಪ್ರತಿಕ್ರಿಯೆ
ತಪ್ಪಿದ್ರೆ ತನಿಖೆಯಿಂದ ಹೊರ ಬರುತ್ತೆ- ಸಚಿವ ಜಗದೀಶ್ ಶೆಟ್ಟರ್..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದಾದರೂ ತಪ್ಪಿದ್ದರೆ ತನಿಖೆಯಿಂದ ಹೊರ ಬರುತ್ತದೆ. ಕಾದು ನೋಡೋಣ, ಯಾವುದನ್ನೂ ಮುಚ್ಚಿಹಾಕುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ. ತನಿಖೆಯಲ್ಲಿ ಯಾರ ಪಾತ್ರ ಇದೆ ಎಂಬುದು ಹೊರಗೆ ಬಂದೇ ಬರುತ್ತೆ ಎಂದರು.
ಇನ್ವೆಸ್ಟ್ ಕರ್ನಾಟಕ ಹು-ಧಾ ಮಾತ್ರ ಸೀಮಿತವೆಂದು ಯತ್ನಾಳ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅದಕ್ಕೆ ಮಾಧ್ಯಮಗಳೇ ಉತ್ತರ ಕೊಡಬೇಕು ಎಂದರು.
Last Updated : Feb 15, 2020, 7:18 PM IST