ಕರ್ನಾಟಕ

karnataka

ETV Bharat / state

ಡ್ರಗ್ಸ್ ಎಲ್ಲಿಂದ ಬರುತ್ತೆ ಎಂಬುದನ್ನು ಪತ್ತೆ ಮಾಡಬೇಕಿದೆ: ಭಾಸ್ಕರ್​ ರಾವ್ - ಭಾಸ್ಕರ್​ ರಾವ್,

ಡ್ರಗ್ಸ್ ಎಲ್ಲಿಂದ ಬರುತ್ತೆ ಎಂಬುದನ್ನು ಪತ್ತೆ ಮಾಡಬೇಕಿದೆ ಅಂತಾ ಭಾಸ್ಕರ್​ ರಾವ್ ಹೇಳಿದ್ದಾರೆ.

ISD officer Bhaskar rao reaction, ISD officer Bhaskar rao reaction on Drugs case, Bhaskar rao, Bhaskar rao news, Bhaskar rao latest news, ಐಎಸ್​ಡಿ ಅಧಿಕಾರಿ ಭಾಸ್ಕರ್​ ರಾವ್​ ಪ್ರತಿಕ್ರಿಯೆ, ಡ್ರಗ್ಸ್​ ಪ್ರಕರಣ ಕುರಿತು ಐಎಸ್​ಡಿ ಅಧಿಕಾರಿ ಭಾಸ್ಕರ್​ ರಾವ್​ ಪ್ರತಿಕ್ರಿಯೆ, ಭಾಸ್ಕರ್​ ರಾವ್, ಭಾಸ್ಕರ್​ ರಾವ್ ಸುದ್ದಿ,
ಡ್ರಗ್ಸ್ ಎಲ್ಲಿಂದ ಬರುತ್ತೆ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದ ಭಾಸ್ಕರ ರಾವ್

By

Published : Oct 6, 2020, 6:42 PM IST

ಧಾರವಾಡ: ಡ್ರಗ್ಸ್​ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಐಎಸ್‌ಡಿ ಮುಖ್ಯಸ್ಥ ಭಾಸ್ಕರ ರಾವ್ ಪ್ರತಿಕ್ರಿಯಿಸಿದ್ದಾರೆ.

‌ಈಗ ಹೊರ ಬಂದಿರೋದು ‘ಟಿಪ್ ಆಫ್ ದಿ ಐಸ್ ಬರ್ಗ್’ ಅಷ್ಟೇ ಡ್ರಗ್ಸ್​ ಕೇಸ್‌ನಲ್ಲಿ ಪೆಡ್ಲರ್ ಮತ್ತು ಕಂಜ್ಯುಮರ್‌ ವರೆಗೆ ಹೋಗಿದ್ದೇವೆ. ಇದು ಎಲ್ಲಿಂದ ಬರುತ್ತಿದೆ ಎಂಬುದು ಪತ್ತೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಡ್ರಗ್ಸ್ ಎಲ್ಲಿಂದ ಬರುತ್ತೆ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದ ಭಾಸ್ಕರ ರಾವ್

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಮಿಕಲ್ ಮತ್ತು ಆರ್ಟಿಪಿಷಿಯನ್ ಡ್ರಗ್ ಹೊರ ದೇಶದಿಂದ ಬರುತ್ತಿದೆ. ಸಮುದ್ರ ಮತ್ತು ವಿಮಾನ ನಿಲ್ದಾಣದಿಂದ ಬರತ್ತಾ ಇದೆಯಾ ನೋಡಿ ಟೈಟ್ ಮಾಡಬೇಕಾಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇರೋರು ಶಾಮೀಲಾಗಿದ್ದಾರಾ ?. ಅವರ ಪಾತ್ರ ಇದರಲ್ಲಿ ಏನಿದೆ ಎಂಬುದು ಶೋಧಿಸುವ ಕಾರ್ಯದಲ್ಲಿ ಐಎಸ್‌ಡಿ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details