ಧಾರವಾಡ:ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ವಾಣಿಜ್ಯ ತೆರಿಗೆ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಧಾರವಾಡದ ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿಗೆ ಸೋಂಕು: ಕಚೇರಿ ಸ್ಯಾನಿಟೈಸ್ - Department of Commerce seal down
ಧಾರವಾಡದ ವಾಣಿಜ್ಯ ತೆರಿಗೆ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕಚೇರಿಯನ್ನು ಇಂದು ಸ್ಯಾನಿಟೈಸ್ ಮಾಡಲಾಗಿದೆ.
ವಾಣಿಜ್ಯ ಇಲಾಖೆ
ಕಾರ್ಮಿಕ ಇಲಾಖೆಗೆ ವರ್ಗವಾದ ಅಧಿಕಾರಿ ಗುರುವಾರ ವಾಣಿಜ್ಯ ಇಲಾಖೆ ಕಚೇರಿಯಿಂದ ಬಿಡುಗಡೆಗೊಂಡಿದ್ದರು. ಶೀತ ಜ್ವರದಿಂದ (ಐಎಲ್ಐ) ಬಳಲುತ್ತಿದ್ದ ಅವರು ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ದೃಢಪಟ್ಟಿದೆ. ಆದ್ದರಿಂದ ಇಂದು ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.