ಕರ್ನಾಟಕ

karnataka

ETV Bharat / state

ಪತ್ನಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ! - ಪತ್ನಿ ಕೊಂದು ಪತಿ ಆತ್ಮಹತ್ಯೆ

ಪತ್ನಿಯನ್ನು ಹತ್ಯೆ ಮಾಡಿ ಪತಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.

dharwad
ಪ್ರಾತಿನಿಧಿಕ ಚಿತ್ರ

By

Published : Mar 11, 2022, 11:17 AM IST

ಧಾರವಾಡ:ಪತ್ನಿಯನ್ನು ಕೊಂದು ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ (ಗುರುವಾರ) ರಾತ್ರಿ ಧಾರವಾಡ ಹೊರವಲಯದ ಗಣೇಶ ನಗರದ ಗಳವಿ ದಡ್ಡಿಯಲ್ಲಿ ಘಟನೆ ನಡೆದಿದೆ.

ಮನೀಷಾ ಕೊಲೆಯಾದ ಪತ್ನಿ. ಪತಿ ಚಟ್ಟು ಗದಗವಾಲೆ ಆತ್ಮಹತ್ಯೆಗೆ ಶರಣಾದವರು. ಹಲವು ದಿನಗಳ ಹಿಂದೆ ದಂಪತಿ ಕೆಲಸಕ್ಕೆಂದು ಗೋವಾಕ್ಕೆ ತೆರಳಿದ್ದರು. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಇಬ್ಬರು ವಾಪಸ್​​ ಬಂದಿದ್ದರು. ಕಳೆದ ರಾತ್ರಿ ದಂಪತಿಗಳ ನಡುವೆ ಜಗಳ‌ ನಡೆದಿದೆ ಎನ್ನಲಾಗಿದೆ. ‌ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಹತ್ಯೆ.. ತಾನೇ ಕೊಲೆ ಮಾಡಿದ್ದೇನೆಂದು ಠಾಣೆಗೆ ಶರಣಾದ ಆರೋಪಿ

ABOUT THE AUTHOR

...view details