ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಗಲಭೆ ಪ್ರಕರಣ: ಏ.30ರ ವರೆಗೆ ವಾಸೀಂ ಪಠಾಣ್​ಗೆ ನ್ಯಾಯಾಂಗ ಬಂಧನ - ಏ.30ರ ವರೆಗೆ ವಾಸೀಂ ಪಠಾಣ್​ಗೆ ನ್ಯಾಯಾಂಗ ಬಂಧನ

ವಾಸೀಂ ಪಠಾಣ್ ಹಾಗೂ ಆತನ ಸಹಚರ ತೌಫಿಲ್ ಮುಲ್ಲಾ ಎಂಬಾತನನ್ನು ಬುಧವಾರ ನಾಲ್ಕನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಾಸೀಂ ಪಠಾಣ್​ಗೆ ನ್ಯಾಯಾಂಗ ಬಂಧನ
ವಾಸೀಂ ಪಠಾಣ್​ಗೆ ನ್ಯಾಯಾಂಗ ಬಂಧನ

By

Published : Apr 27, 2022, 9:40 PM IST

ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ಹಾಗೂ ಆತನ ಸಹಚರ ತೌಫಿಲ್ ಮುಲ್ಲಾನನ್ನು ನಾಲ್ಕನೇ ಜೆಎಂಎಫ್​ಸಿ ನ್ಯಾಯಾಲಯ ಏಪ್ರಿಲ್ 30ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಹಿಂದೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಶಿರ್ ಹೊನ್ನಾಳ ಹಾಗೂ ಆರಿಫ್ ನಾಗರಾಳ ಎಂಬುವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

ABOUT THE AUTHOR

...view details