ಹುಬ್ಬಳ್ಳಿ: ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಧಾರವಾಡ ಜಿಲ್ಲೆ ರೆಡ್ ಝೋನ್ ನಿಂದ ಆರೆಂಜ್ ಝೋನ್ ಗೆ ಬದಲಾಗಿದೆ. ಇದನ್ನು ಗ್ರೀನ್ ಝೋನ್ ಎಂದು ತಿಳಿದುಕೊಂಡಿರುವ ಸಾರ್ವಜನಿಕರು ಲಾಕ್ಡೌನ್ ಆದೇಶಕ್ಕೆ ಕ್ಯಾರೆ ಎನ್ನದೆ ಸಂಚಾರಕ್ಕೆ ಮುಂದಾಗಿದ್ದಾರೆ.
ಆರೆಂಜ್ ಝೋನ್ಅನ್ನು ಗ್ರೀನ್ ಝೋನ್ ಎಂದು ತಿಳಿದು ರಸ್ತೆಗಿಳಿದ ಹುಬ್ಬಳ್ಳಿ ಮಂದಿ
ಆರೆಂಜ್ ಝೋನ್ನಲ್ಲಿಯೂ ಸಹ ಜನರ ಓಡಾಟಕ್ಕೆ ನಿರ್ಬಂಧ ಏರಲಾಗಿದೆ. ಇಷ್ಟಾದರೂ ಇಲ್ಲಿನ ಜನರ ಯಾವುದನ್ನೂ ಲೆಕ್ಕಿಸದೆ ಸಂಚಾರ ಮಾಡುತ್ತಿದ್ದಾರೆ.
ಆರೆಂಜ್ ಜೋನ್ನ್ನು ಗ್ರೀನ್ ಜೋನ್ ಎಂದು ತಿಳಿದು ರಸ್ತೆಗಿಳಿದ ಜನ
ನಗರದ ಹಲವಾರು ಏರಿಯಾಗಳಲ್ಲಿ ಜನರು ರಸ್ತೆಗೆ ಇಳಿಯುತ್ತಿದ್ದಾರೆ. ಆರೆಂಜ್ ಝೋನ್ನಲ್ಲಿಯೂ ಸಹ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಇಷ್ಟಾದರೂ ಇಲ್ಲಿನ ಜನರ ಯಾವುದನ್ನೂ ಲೆಕ್ಕಿಸದೆ ಸಂಚಾರ ಮಾಡುತ್ತಿದ್ದಾರೆ.
ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಹೋಗಲು ಅವಕಾಶ ನೀಡಲಾಗಿದೆ .ಇದನ್ನೇ ದುರುಪಯೋಗಪಡಿಸಿಕೊಂಡಿರುವ ಜನರು ಲಾಕ್ಡೌನ್ ನಿಯಮಗಳನ್ನು ಮೀರಿದ್ದಾರೆ.