ಹುಬ್ಬಳ್ಳಿ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿಯ ಹೊಸ ಕೋರ್ಟ್ ಆವರಣ ಸಂಪೂರ್ಣ ಜಲಾವೃತಗೊಂಡಿದ್ದು, ಕೋರ್ಟ್ ಕಲಾಪಗಳನ್ನ ಮುಂದೂಡಲಾಗಿದೆ.
ಹುಬ್ಬಳ್ಳಿ ಹೊಸ ಕೋರ್ಟ್ ಆವರಣ ಜಲಾವೃತ.. ಕಲಾಪಗಳು ಮುಂದೂಡಿಕೆ - hubli court news
ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿಯ ಹೊಸ ಕೋರ್ಟ್ ಆವರಣ ಸಂಪೂರ್ಣ ಜಲಾವೃತಗೊಂಡಿದ್ದು, ಕೋರ್ಟ್ ಕಲಾಪಗಳನ್ನ ಮುಂದೂಡಲಾಗಿದೆ.

ಹುಬ್ಬಳ್ಳಿಯ ಹೊಸ ಕೋರ್ಟ್ ಜಲಾವೃತ.. ಕಲಾಪಗಳು ಮುಂದೂಡಿಕೆ
ಹುಬ್ಬಳ್ಳಿ ಹೊಸ ಕೋರ್ಟ್ ಆವರಣ ಜಲಾವೃತ.. ಕಲಾಪಗಳು ಮುಂದೂಡಿಕೆ
ನೂರಾರು ಕೋಟಿ ರೂ. ಖರ್ಚು ಮಾಡಿ ಏಷ್ಯಾದಲ್ಲಿಯೇ ಉನ್ನತ ದರ್ಜೆ ಕೋರ್ಟ್ ಅನ್ನು ಹುಬ್ಬಳ್ಳಿ ನಗರದಲ್ಲಿ ನಿರ್ಮಿಸಲಾಗಿತ್ತು. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋರ್ಟ್ ಆವರಣ ಸಂಪೂರ್ಣ ಜಲಾವೃತವಾಗಿದ್ದು, ಕೋರ್ಟ್ ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲದಂತಾಗಿದೆ. ಸುಮಾರು 2 ರಿಂದ 3 ಅಡಿಯಷ್ಟು ನೀರು ನಿಂತಿದೆ.
ಕೋರ್ಟ್ ಆವರಣ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆಯಲ್ಲಿ ಕಲಾಪಗಳನ್ನು ಮುಂದೂಡಲಾಗಿದೆ.
Last Updated : Aug 8, 2019, 8:41 PM IST