ಹುಬ್ಬಳ್ಳಿ:ಹೊಲಕ್ಕೆ ಹೋದ ರೈತ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ: ಹೊಲಕ್ಕೆ ಹೋಗಿದ್ದ ರೈತ ಶವವಾಗಿ ಪತ್ತೆ - hubli farmer death case
ರೈತ ಪಿರೋಜಿ ದೊಡಮನಿ (44) ರಾತ್ರಿ ಹೊಲಕ್ಕೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿದ್ದರು. ಸದ್ಯ ಶವವಾಗಿ ಪತ್ತೆಯಾಗಿದ್ದಾರೆ.
ಹುಬ್ಬಳ್ಳಿ: ಹೊಲಕ್ಕೆ ಹೋದ ರೈತ ಶವವಾಗಿ ಪತ್ತೆ
ರೈತ ಪಿರೋಜಿ ದೊಡಮನಿ (44) ರಾತ್ರಿ ಹೊಲಕ್ಕೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿದ್ದು, ಗ್ರಾಮದ ಹತ್ತಿರ ಇರುವ ಶಾಲ್ಮಲ ಹಳ್ಳದ ಪಕ್ಕದ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.