ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಸೀಲ್​ ಡೌನ್​ - hubballi shahara police station sealdown

ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದರಿಂದ ಆರು ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ.

police station
ಪೊಲೀಸ್ ಠಾಣೆ

By

Published : Jul 9, 2020, 9:45 PM IST

ಹುಬ್ಬಳ್ಳಿ:ಕೊರೊನಾ ನಗರ ಪೊಲೀಸರಲ್ಲಿ ನಡುಕ ಉಂಟು ಮಾಡಿದೆ. ಶಹರ ಠಾಣೆಯ ಪೊಲೀಸ್ ಹೆಡ್ ಕಾನ್ಸ್‌ಟೇಬಲ್​ಗೂ ಸೋಂಕು ತಗುಲಿದೆ. ಹಾಗಾಗಿ ಠಾಣೆಯನ್ನು ಸೀಲ್​ ಡೌನ್ ಮಾಡಿ, ಸಾರ್ವಜನಿಕರ ಪ್ರವೇಶ‌ವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಸೀಲ್​ ಡೌನ್​

ಒಬ್ಬರಿಗೆ ಸೋಂಕು ದೃಢಪಟ್ಟಿದ್ದರಿಂದ 6 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ. ಪೊಲೀಸ್ ಠಾಣೆಗೆ ಸ್ಯಾನಿಟೈಸ್ ಮಾಡಲಾಗಿದೆ.

ABOUT THE AUTHOR

...view details