ಹುಬ್ಬಳ್ಳಿ : ದಿ. ಸಿ ಎಸ್ ಶಿವಳ್ಳಿಯವರ ಸ್ವ ಗ್ರಾಮದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಗಲಿದ ನಾಯಕ ಶಿವಳ್ಳಿಗೆ ಸ್ವಗ್ರಾಮದಲ್ಲಿ ಶ್ರದ್ಧಾಂಜಲಿ... ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ - ಮೇಣದ ಬತ್ತಿ
ತಮ್ಮ ನೆಚ್ಚಿನ ನಾಯಕನಿಗೆ ಮೇಣದ ಬತ್ತಿ ಹಿಡಿದು 'ಡಿ.ಎಸ್. ಶಿವಳ್ಳಿ ಅಮರ ರಹೇ' ಎಂದು ಘೋಷಣೆ ಕೂಗಿ ಗೌರವ ನಮನ ಸಲ್ಲಿಸಿದ ಗ್ರಾಮಸ್ಥರು.
ಅಗಲಿದ ನಾಯಕನಿಗೆ ಗ್ರಾಮಸ್ಥರಿಂದ ಗೌರವ ನಮನ
ಸಚಿವರ ಸ್ವಗ್ರಾಮ ಯರಗುಪ್ಪಿಯಲ್ಲಿ ಗ್ರಾಮಸ್ಥರು ತಮ್ಮ ನೆಚ್ಚಿನ ನಾಯಕನಿಗೆ ಮೇಣದ ಬತ್ತಿ ಹಿಡಿದು, ಟ್ರ್ಯಾಕ್ಟರ್ ಮುಂಭಾಗದಲ್ಲಿ ಶಿವಳ್ಳಿ ಯವರ ಭಾವಚಿತ್ರದ ಕಟ್ಟಿಕೊಂಡು, 'ಡಿ. ಎಸ್. ಶಿವಳ್ಳಿ ಅಮರ ರಹೇ' ಎಂದು ಘೋಷಣೆ ಕೂಗಿ ಗೌರವ ನಮನ ಸಲ್ಲಿಸಿದರು.