ಧಾರವಾಡ:ತಮ್ಮ ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಸಿ ವಾಹನ ಚಾಲನೆ ಮಾಡುವ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಬಲ್ಬ್ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಕೆ: ಎಚ್ಚರಿಕೆ ನೀಡಿದ ಧಾರವಾಡ ಪೊಲೀಸರು - ಧಾರವಾಡ: ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಕೆ
ವಾಹನಗಳಿಗೆ ಹೈ ವೋಲ್ಟೇಜ್ ಬಲ್ಬ್ ಅಳವಡಿಸಿ ವಾಹನ ಚಾಲನೆ ಮಾಡುವ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಬಲ್ಬ್ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಹೈ ವೋಲ್ಟೇಜ್ ಬಲ್ಬ್ ಸೀಜ್ ಮಾಡಿದ ಧಾರವಾಡ ಪೊಲೀಸರು
ನಿಗಧಿತ ಮಿತಿಗಿಂತ ಹೆಚ್ಚು ಪ್ರಮಾಣದ ವೋಲ್ಟೇಜ್ ಬಲ್ಬ್ಗಳನ್ನು ಅಳವಡಿಸಿ, ರಾತ್ರಿ ವೇಳೆ ಎದುರಿಗೆ ಬರುವ ವಾಹನ ಸವಾರರಿಗೆ ತೊಂದ್ರೆ ಉಂಟು ಮಾಡುತ್ತಿದ್ದ ನೂರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ವಾಹನಗಳಿಗೆ ಅಳವಡಿಸಿದ್ದ ಬಲ್ಬ್ ಸೀಜ್ ಮಾಡಿ, ಹೈ ವೋಲ್ಟೇಜ್ ಬಲ್ಬ್ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.