ಧಾರವಾಡ:ಜಿಲ್ಲೆಯ ಅಳ್ನಾವರ ಭಾಗದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಒಡೆದು ನೀರು ತುಂಬಿ ಹರಿಯುತ್ತಿದೆ.
ಧಾರವಾಡದಲ್ಲೂ ಅಬ್ಬರಿಸಿದ ವರುಣ: ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ
ಧಾರವಾಡ ಜಿಲ್ಲೆಯ ಅಳ್ನಾವರ ಭಾಗದ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಒಡೆದು ನೀರು ತುಂಬಿ ಹರಿಯುತ್ತಿದೆ.
ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ
ಕೆರೆ ತುಂಬಿ ಹರಿಯುತ್ತಿರುವುದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿತವಾಗಿದೆ.
ನಿನ್ನೆ ಜಿಲ್ಲಾಡಳಿತ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಮಳೆ ನಿರಂತರವಾಗಿ ಮುಂದುವರಿದ ಕಾರಣ ನೀರು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.