ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ ಮತ ಎಣಿಕೆ: ಎರಡೇ ಮತಗಳ ಅಂತರದಲ್ಲಿ ಅಭ್ಯರ್ಥಿ ಗೆಲುವು

ಧಾರವಾಡ ತಾಲೂಕಿನ ಯಾದವಾಡ ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಎರಡೇ ಎರಡು ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

By

Published : Dec 30, 2020, 3:37 PM IST

Manjunatha Bandeppa
ಮಂಜುನಾಥ ಬಂಡೆಪ್ಪನವರ

ಧಾರವಾಡ: ತಾಲೂಕಿನ ಯಾದವಾಡ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಂಜುನಾಥ ಬಂಡೆಪ್ಪನವರ ಎರಡು ಮತದಿಂದ ಗೆದ್ದಿದ್ದಾರೆ.

ಓದಿ:ಚಿಹ್ನೆಗಳ ನಡುವೆ ವ್ಯಕ್ತಿ ಮತ ಚಲಾಯಿಸಿದ್ರೆ ಆ ಮತ ಯಾರಿಗೆ? ಇಲ್ಲಿದೆ ಕುತೂಹಲಕಾರಿ ಘಟನೆ!

218 ಮತ ಪಡೆದು ಅವರು ಗೆಲುವು ಸಾಧಿಸಿದ್ದು, ಎದುರಾಳಿ ಅಭ್ಯರ್ಥಿ ಶೇಖಪ್ಪ ತಳವಾರ ಅವರು 216 ಮತಗಳನ್ನು ಪಡೆದುಕೊಂಡಿದ್ದಾರೆ. ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರಿಂದ ಯಾದವಾಡ ಗ್ರಾಪಂನ 1ನೇ ವಾರ್ಡ್‌ಗೆ ಆಯ್ಕೆಗೊಂಡಿದ್ದಾರೆ.

ABOUT THE AUTHOR

...view details