ಹುಬ್ಬಳ್ಳಿ: ಏಕಾಏಕಿ ಗ್ಯಾಸ್ ಪೈಪ್ ಲೈನ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ವಿದ್ಯಾನಗರದ ಚೇತನಾ ಕಾಲೇಜ ಬಳಿಯ ಅಕ್ಷಯ ಕಾಲೋನಿಯಲ್ಲಿ ನಡೆದಿದೆ.
ಹುಬ್ಬಳ್ಳಿ: ಗ್ಯಾಸ್ ಪೈಪ್ಲೈನ್ ಲೀಕ್, ಹೊತ್ತಿಕೊಂಡ ಬೆಂಕಿ - Gas Pipeline Lick in hubli
ಬೆಳಿಗ್ಗೆ ಗ್ಯಾಸ್ ಪೈಪ್ ಲೈನ್ ಲೀಕ್ ಆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹತ್ತಿರದಲ್ಲೇ ಆಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗುವಂತೆ ಮಾಡಿದೆ.
ಗ್ಯಾಸ್ ಪೈಪ್ಲೈನ್ ಲಿಕ್, ಹೊತ್ತಿಕೊಂಡ ಬೆಂಕಿ
ಇಂದು ಬೆಳಗ್ಗೆ ಗ್ಯಾಸ್ ಪೈಪ್ ಲೈನ್ ಲೀಕ್ ಆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹತ್ತಿರದಲ್ಲೇ ಆಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ಸ್ಪಲ್ಪದರಲ್ಲೇ ತಪ್ಪಿದೆ. ಸ್ಥಳೀಯರು ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಂಜಾಗೃತ ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ:ಸ್ವಪ್ನಾ ಸುರೇಶ್ಗೆ ಉದ್ಯೋಗ ನೀಡಿದ್ದ ಎಚ್‌ಆರ್‌ಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದ ಎಸ್‌ಸಿ/ಎಸ್‌ಟಿ ಆಯೋಗ: ಕಾರಣ?
TAGGED:
Gas Pipeline Lick in hubli