ಹುಬ್ಬಳ್ಳಿ:ಪರಿಚಿತ ವ್ಯಕ್ತಿಯೊಬ್ಬರು ಮಹಿಳೆಯ ಬ್ಯಾಂಕ್ ಖಾತೆಯಿಂದ 46 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಂಕ್ನಿಂದ ಹಣ ವರ್ಗಾವಣೆ; 42 ಸಾವಿರ ವಂಚನೆ - ಹುಬ್ಬಳ್ಳಿ ವಂಚನೆ ಸುದ್ದಿ
ಮಹಿಳೆಯ ಬ್ಯಾಂಕ್ ಖಾತೆಯಿಂದ 46 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ ಘಟನೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದೆ.
![ಬ್ಯಾಂಕ್ನಿಂದ ಹಣ ವರ್ಗಾವಣೆ; 42 ಸಾವಿರ ವಂಚನೆ fraud](https://etvbharatimages.akamaized.net/etvbharat/prod-images/768-512-7177012-thumbnail-3x2-nam.jpg)
ವಂಚನೆ
ನಗರದ ವೀರಾಪುರ ಓಣಿಯ ಮಹಿಳೆಯ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಖಾತೆಯಿಂದ ಮಾ.20 ರಂದು ಆನ್‌ಲೈನ್ ಮೂಲಕ 46 ಸಾವಿರ ರೂ. ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದು, ಖಾತೆಯಲ್ಲಿನ ಹಣ ಪರಿಶೀಲಿಸುವಾಗ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಗೊತ್ತಾಗಿದೆ.
ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.