ಧಾರವಾಡ: ಲಾಕ್ಡೌನ್ ಹಿನ್ನೆಲೆ ಮಾಜಿ ಸಚಿವ ವಿನಯ ಕುಲಕರ್ಣಿ ತಮ್ಮ ಡೈರಿಯಲ್ಲಿ ಕೆಲಸಕ್ಕೆ ಮುಂದಾಗಿದ್ದಾರೆ.
ತಮ್ಮ ಡೈರಿಯಲ್ಲಿ ಕೆಲಸದಲ್ಲಿ ತೊಡಗಿಕೊಂಡ ಮಾಜಿ ಸಚಿವ ಕುಲಕರ್ಣಿ - former minister Vinaya Kulkarni
ಮಾಜಿ ಸಚಿವ ವಿನಯ ಕುಲಕರ್ಣಿ ತಮ್ಮ ಡೈರಿಯಲ್ಲಿ ಕೆಲಸಕ್ಕೆ ನಿಂತಿದ್ದಾರೆ. ಲಾಕ್ಡೌನ್ ಹಿನ್ನೆಲೆ ದನಕರುಗಳು ಸೇವಿಸುವ ಮೇವನ್ನು ಒಂದೆಡೆ ಟ್ರ್ಯಾಕ್ಟರ್ ಮೂಲಕ ಎತ್ತಿ ಹಾಕಿದರು.
ಮಾಜಿ ಸಚಿವ ವಿನಯ ಕುಲಕರ್ಣಿ
ದನ-ಕರುಗಳು ತಿನ್ನುವ ಮೇವನ್ನು ಟ್ರ್ಯಾಕ್ಟರ್ ಮೂಲಕ ಒಂದೆಡೆ ಗುಂಪಿ ಹಾಕಿದರು. ಡೈರಿಯಲ್ಲಿನ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಸಚಿವರಾಗಿದ್ದಾಗಲೂ ಡೈರಿಗೆ ಭೇಟಿ ನೀಡುತ್ತಿದ್ದರು.