ಕರ್ನಾಟಕ

karnataka

ನಗರ ಪಾಲಿಕೆ ಮಾಜಿ ಸದಸ್ಯ ಗುಂಡೂರರಿಂದ ಆಹಾರ ಸಾಮಾಗ್ರಿಗಳ ಕಿಟ್​ ವಿತರಣೆ..

By

Published : May 8, 2020, 10:05 AM IST

ನಗರದ ಬೈರಿದೇವರಕೊಪ್ಪ ಸೇರಿದಂತೆ ವಿವಿಧ ಬಡಾವಣೆಗಳ ಬಡ ಕುಟುಂಬಗಳಿಗೆ 1,200 ಕಿಟ್​ ವಿತರಿಸಲಾಯಿತು.

Food Kit Distributed in Hubli
ಹುಬ್ಬಳ್ಳಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್​ ವಿತರಣೆ

ಹುಬ್ಬಳ್ಳಿ :ನಗರ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಹಾಗೂ ಗೆಳೆಯರ ಬಳಗದಿಂದ ಬಡ ಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ನಗರದ ಬೈರಿದೇವರಕೊಪ್ಪ ಸೇರಿದಂತೆ ವಿವಿಧ ಬಡಾವಣೆಗಳ ಬಡ ಕುಟುಂಬಗಳಿಗೆ 1,200 ಕಿಟ್​ ವಿತರಿಸಲಾಯಿತು.

ಹುಬ್ಬಳ್ಳಿಯಲ್ಲಿ ಆಹಾರ ಸಾಮಾಗ್ರಿಗಳ ಕಿಟ್​ ವಿತರಣೆ..

ಈ ಸಂದರ್ಭದಲ್ಲಿ ಶಿವಕುಮಾರ ಕೊಪ್ಪದ, ರಾಮಚಂದ್ರ ಹದಗಲ್, ನಿಂಗಣ್ಣಾ ಕುರುಬರ, ಸಹದೇವ ಹೊಡಗಿ, ಹನುಮಂತ ಅಂಬಿಗೇರ, ನಂದು ಗುಂಡೂರ, ಬಸವರಾಜ ಕುರಬಗಟ್ಟಿ ಇದ್ದರು.

For All Latest Updates

ABOUT THE AUTHOR

...view details