ಕರ್ನಾಟಕ

karnataka

ETV Bharat / state

ಭಾನುವಾರ ಲಾಕ್​​ಡೌನ್​​ ಮುಕ್ತಾಯ: ಸಹಜ ಸ್ಥಿತಿಗೆ ಮರಳಿದ ವ್ಯಾಪಾರ ವಹಿವಾಟು - sunday lockdown

ಧಾರವಾಡದಲ್ಲಿ ವಾಹನ ಸಂಚಾರ, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.

Vehicle
ವಾಹನ ಸಂಚಾರ

By

Published : May 25, 2020, 1:25 PM IST

ಧಾರವಾಡ: ಭಾನುವಾರದ ಲಾಕ್‌ಡೌನ್ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಧಾರವಾಡದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.

ಕರ್ಫ್ಯೂ ಮಾದರಿಯ ಲಾಕ್​​​ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಿನ್ನೆ ಧಾರವಾಡ ಸಂಪೂರ್ಣ ಬಂದ್​​ ಆಗಿತ್ತು. ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಇಂದು ವಾಹನ ಸಂಚಾರ, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಆರಂಭವಾಗಿದೆ.

ಸಹಜ ಸ್ಥಿತಿಗೆ ಮರಳಿದ ಧಾರವಾಡ

ABOUT THE AUTHOR

...view details