ಧಾರವಾಡ: ಉಪವಾಸ ಸತ್ಯಾಗ್ರಹನಿರತ ರೈತರು ಅಸ್ವಸ್ಥಗೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ರೈತರು ಉಪವಾಸ ನಡೆಸುತ್ತಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಬೆಂಬಲ ಬೆಲೆ ಘೋಷಣೆ, ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿರುವ ರೈತರು ಅಸ್ವಸ್ಥರಾಗಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಜಿಲ್ಲಾಧಿಕಾರಿ ಎದುರಿಗೆ ವೈದ್ಯರು ಸಲೈನ್ ಹಾಕಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ರೈತರು ನಿರಾಕರಿಸಿದ ಹಿನ್ನೆಲೆ ಧರಣಿನಿರತ ಸ್ಥಳದಲ್ಲಿಯೇ ಸಲೈನ್ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ.
ಉಪವಾಸ ಸತ್ಯಾಗ್ರಹನಿರತ ರೈತರು ಅಸ್ವಸ್ಥ: ಧರಣಿ ಸ್ಥಳದಲ್ಲೇ ಚಿಕಿತ್ಸೆ - ಆಸ್ಪತ್ರೆಗೆ ತೆರಳಲು ನಿರಾಕರಿಸಿದ ಅನ್ನದಾತ
ಉಪವಾಸ ಸತ್ಯಾಗ್ರಹನಿರತ ರೈತರು ಅಸ್ವಸ್ಥಗೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ರೈತರು ಉಪವಾಸ ನಡೆಸುತ್ತಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
![ಉಪವಾಸ ಸತ್ಯಾಗ್ರಹನಿರತ ರೈತರು ಅಸ್ವಸ್ಥ: ಧರಣಿ ಸ್ಥಳದಲ್ಲೇ ಚಿಕಿತ್ಸೆ farmers-protest-in-darwad](https://etvbharatimages.akamaized.net/etvbharat/prod-images/768-512-5907059-thumbnail-3x2-dr.jpg)
ಪ್ರತಿಭಟನಾ ನಿರತ ರೈತರು ಅಸ್ವಸ್ಥ
ಪ್ರತಿಭಟನಾನಿರತ ರೈತರು ಅಸ್ವಸ್ಥ
ಬಸವರಾಜ ಲಕ್ಕಣ್ಣವರ, ರವಿಗೌಡಾ ಪಾಟೀಲ ಅಸ್ವಸ್ಥಗೊಂಡ ರೈತರಾಗಿದ್ದು, ಬ್ಯಾರಿಕೇಡ್ಗೆ ಸಲೈನ್ ಬಾಟಲಿ ಕಟ್ಟಿ ಚಿಕಿತ್ಸೆ ನೀಡಲಾಗುತ್ತಿದೆ.