ಹುಬ್ಬಳ್ಳಿ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೌಂಡ್ ಟೇಬಲ್ - 37 ಹಾಗು ಲೇಡಿಸ್ ಸರ್ಕಲ್ ವತಿಯಿಂದ ಹಿರಿಯರಿಗೆ ರೋಗನಿರೋಧಕ ಮಾತ್ರೆಗಳ ಕಿಟ್ ವಿತರಣೆ ಮಾಡಲಾಯಿತು.
ಹಿರಿಯರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳ ಕಿಟ್ ವಿತರಣೆ - Hubli latest news
ವಿಶ್ವ ಹಿರಿಯ ನಾಗರಿಕ ದಿನಾಚರಣೆ ಹಿನ್ನೆಲೆಯಲ್ಲಿ ಹಿರಿಯರಿಗೆ ಜಿಂಕ್, ಕ್ಯಾಲ್ಸಿಯಂ, ವಿಟಮಿನ್ ಡಿ3, ವಿಟಮಿನ್ ಸಿ, ಆ್ಯಂಟಿ ಆ್ಯಸಿಡಿಟಿ ಸೇರಿದಂತೆ ರೋಗನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳ ಕಿಟ್ ವಿತರಿಸಲಾಯಿತು.
![ಹಿರಿಯರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳ ಕಿಟ್ ವಿತರಣೆ World Senior Citizen's Day](https://etvbharatimages.akamaized.net/etvbharat/prod-images/768-512-04:14:36:1598093076-kn-hbl-02-world-senior-citizen-day-distribution-immunitybooster-tablets-avb-ka10025-22082020124850-2208f-1598080730-79.jpg)
World Senior Citizen's Day
ಲೇಡಿಸ್ ಸರ್ಕಲ್ ಸದಸ್ಯೆ ಮಾನಸಿ ಕೋಠಾರಿ ಹಾಗೂ ರೌಂಡ್ ಟೇಬಲ್-37 ಸದಸ್ಯ ಹಿಮಾಂಶು ಕೋಠಾರಿ ನೇತೃತ್ವದಲ್ಲಿ ಜಿಂಕ್, ಕ್ಯಾಲ್ಸಿಯಂ, ವಿಟಮಿನ್ ಡಿ3, ವಿಟಮಿನ್ ಸಿ, ಆ್ಯಂಟಿ ಆ್ಯಸಿಡಿಟಿ ಸೇರಿದಂತೆ ರೋಗನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳ ಕಿಟ್ ವಿತರಿಸಿದರು.