ಕರ್ನಾಟಕ

karnataka

ETV Bharat / state

ಕೊರೊನಾ ಆತಂಕದ ನಡುವೆ ವಿಶೇಷವಾಗಿ ಮಹಾವೀರ ಜಯಂತಿ ಆಚರಣೆ.. - corona news

ಹಸಿದ ಹೊಟ್ಟೆಗಳಿಗೆ ಆಹಾರ, ಧಾನ್ಯಗಳನ್ನು ನೀಡಿ ವಿಶೇಷವಾಗಿ ಮಹಾವೀರ ಜಯಂತಿ ಆಚರಿಸಲಾಯಿತು.

Especially the Mahavir Jayanti celebration
ಬಡವರಿಗೆ ದಿನಸಿ ಪಾಕೆಟ್ ನೀಡಿ ವಿಶೇಷವಾಗಿ ಮಹಾವೀರ ಜಯಂತಿ ಆಚರಣೆ

By

Published : Apr 6, 2020, 11:31 AM IST

ಹುಬ್ಬಳ್ಳಿ: ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಜೈನ್‌ ಸಮಾಜದಿಂದ ಆಹಾರದ ಸಾಮಾಗ್ರಿಗಳ ಪಾಕೇಟ್‌ಗಳನ್ನ ವಿತರಣೆ ಮಾಡಲಾಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡ ಜನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಹಸಿದ ಹೊಟ್ಟೆಗಳಿಗೆ ಆಹಾರ ಧಾನ್ಯಗಳನ್ನು ನೀಡಿ ವಿಶೇಷವಾಗಿ ಮಹಾವೀರ ಜಯಂತಿ ಆಚರಿಸಿದರು.

ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದ ಹಲವಾರು ಮಂಗಳಮುಖಿಯರು, ಬಡವರಿಗೆ ದಿನಸಿ ಪಾಕೇಟ್‌ಗಳನ್ನ ನೀಡಿ ಕೊರೊನಾ ಎಫೆಕ್ಟ್ ನಡುವೆಯೇ ವಿಶೇಷವಾಗಿ ಮಹಾವೀರ ಜಯಂತಿ ಆಚರಿಸಿರೋದರು.

ABOUT THE AUTHOR

...view details