ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಕೊರೊನಾಗೆ ಎಂಟು ಜನ ಬಲಿ: 188 ಜನರಲ್ಲಿ ಸೋಂಕು ಪತ್ತೆ

ಧಾರವಾಡದಲ್ಲಿಂದು 188 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 8 ಜನ ಕೊರೊನಾಗೆ ಬಲಿಯಾಗಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ
ಜಿಲ್ಲಾಧಿಕಾರಿಗಳ ಕಾರ್ಯಾಲಯ

By

Published : Aug 4, 2020, 8:17 PM IST

ಧಾರವಾಡ:ಜಿಲ್ಲೆಯಲ್ಲಿಂದು 188 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,835ಕ್ಕೆ ಏರಿಕೆಯಾಗಿದೆ.

ಇಂದು ಕೊರೊನಾಗೆ 8 ಜನ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ163 ಕ್ಕೇರಿದೆ. ಇಂದು 293 ಜನರು ಗುಣಮುಖರಾಗಿದ್ದಾರೆ.

ಇದುವರೆಗೂ 2,226 ಮಂದಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿನ ಒಟ್ಟು 2,446 ಸಕ್ರೀಯ ಪ್ರಕರಣಗಳಿವೆ.

ABOUT THE AUTHOR

...view details