ಧಾರವಾಡ:ಕರ್ತವ್ಯಲೋಪ ಹಿನ್ನೆಲೆ ಧಾರವಾಡ ನಗರ ಪೊಲೀಸ್ ಎಎಸ್ಐ ಸೇರಿದಂತೆ 11 ಸಿಬ್ಬಂದಿಯನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ ಆದೇಶ ಹೊರಡಿಸಿದ್ದಾರೆ.
ಕರ್ತವ್ಯಲೋಪ ಆರೋಪ ಎಎಸ್ಐ ಸೇರಿ 11 ಪೊಲೀಸ್ ಪೇದೆಗಳ ಅಮಾನತು.. - ಎಎಸ್ಐ 11 ಪೇದೆಗಳು
ನಿಜಾಮುದ್ದೀನ್ ಕಾಲೋನಿ ಯುವಕನ ಕೊಲೆ ನಡೆದ ರಾತ್ರಿ ಪೊಲೀಸ್ ಸಿಬ್ಬಂದಿ ಸರಿಯಾಗಿ ಗಸ್ತು ತಿರುಗದ ಕಾರಣ ಕರ್ತವ್ಯಲೋಪದಡಿಯಲ್ಲಿ ಎಎಸ್ಐ ಮಹೇಶ ಕುರ್ತಕೋಟಿ ಹಾಗೂ 11 ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.
ಕರ್ತವ್ಯಲೋಪ, ಎಎಸ್ಐ ಸೇರಿದಂತೆ 11 ಪೇದೆಗಳ ಅಮಾನತು
ನಿಜಾಮುದ್ದೀನ್ ಕಾಲೋನಿ ಯುವಕನ ಕೊಲೆ ನಡೆದ ರಾತ್ರಿ ಪೊಲೀಸ್ ಸಿಬ್ಬಂದಿ ಸರಿಯಾಗಿ ಗಸ್ತು ತಿರುಗದ ಕಾರಣ ಕರ್ತವ್ಯಲೋಪದಡಿಯಲ್ಲಿ ಎಎಸ್ಐ ಮಹೇಶ ಕುರ್ತಕೋಟಿ ಹಾಗೂ 11 ಪೇದೆಗಳನ್ನು ಅಮಾನತು ಮಾಡಲಾಗಿದೆ.