ಧಾರವಾಡ: ಇಂದು 114 ಕೊರೊನಾ ಶಂಕಿತರ ಪೈಕಿ 19 ಜನರ ವರದಿ ನೆಗೆಟಿವ್ ಬಂದಿದೆ. ಅಲ್ಲದೆ, ನಿನ್ನೆ ಬಾಕಿಯಿದ್ದ 65 ಶಂಕಿತರೆಲ್ಲರ ವರದಿ ಕೂಡಾ ನೆಗೆಟಿವ್ ಬಂದಿದೆ.
ಧಾರವಾಡದ 114 ಕೊರೊನಾ ಶಂಕಿತರ ಪೈಕಿ 19 ಜನರ ವರದಿ ನೆಗೆಟಿವ್ - corona news
ಇಂದು ಆಸ್ಪತ್ರೆಗೆ ದಾಖಲಾಗಿರುವ 114 ಶಂಕಿತರ ಪೈಕಿ 96 ಜನರ ವರದಿ ಬಾಕಿಯಿದೆ. 6 ಜನರಿಗೆ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1,129 ಜನರ ಮೇಲೆ ನಿಗಾ ವಹಿಸಲಾಗಿದೆ.
ಧಾರವಾಡದ 114 ಕೊರೊನಾ ಶಂಕಿತರ ಪೈಕಿ 19 ಜನರ ವರದಿ ನೆಗೆಟಿವ್
ಇಂದು ಆಸ್ಪತ್ರೆಗೆ ದಾಖಲಾಗಿರುವ 114 ಶಂಕಿತರ ಪೈಕಿ 96 ಜನರ ವರದಿ ಬಾಕಿಯಿದೆ. 6 ಜನರಿಗೆ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1,129 ಜನರ ಮೇಲೆ ನಿಗಾ ವಹಿಸಲಾಗಿದೆ.
ಇನ್ನು, 417 ಜನರನ್ನು14 ದಿನಗಳ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.