ಧಾರವಾಡ : ಕೊರೊನಾ ಭೀತಿಯಿಂದ ಭಾರತ ಲಾಕ್ಡೌ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ರಾತ್ರಿಯೆಲ್ಲಾ ಗ್ರಾಮಗಳಿಗೆ ತಿರುಗಿ ಪುಂಡರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ರಾತ್ರಿ ರೌಂಡ್ಸ್ ಮಾಡಿ ಪುಂಡರಿಗೆ ಬಿಸಿ ಮುಟ್ಟಿಸಿದ ಧಾರವಾಡ ಎಸ್‌ಪಿ.. - Dharwad District Superintendent of Police, Vertika Katiyara
ಕೊರೊನಾ ಭೀತಿಯಿಂದ ಭಾರತ ಲಾಕ್ಡೌನ್ ಮಾಡಿ ಪ್ರಧಾನಿ ಮೋದಿ ಆದೇಶ ಹೊರಡಿಸಿದ ಹಿನ್ನೆಲೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ರಾತ್ರಿಯೆಲ್ಲಾ ಗ್ರಾಮಗಳಿಗೆ ತಿರುಗಿ ಪುಂಡರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಕೊರೋನಾ ಭೀತಿ: ರಾತ್ರಿ ರೌಂಡ್ಸ್ ಮಾಡಿ ಪುಂಡರಿಗೆ ಬಿಸಿ ಮುಟ್ಟಿಸಿದ ಧಾರವಾಡ ಎಸ್.
ಎಸ್‌ಪಿ ನೈಟ್ ರೌಂಡ್ಸ್ ಮಾಡುತ್ತಿದ್ದಾರೆ. ಹೆಬ್ಬಳ್ಳಿ ಗ್ರಾಮದಲ್ಲಿ ನೈಟ್ ರೌಂಡ್ ಮಾಡಿದ್ದಾರೆ. ಈಗಾಗಲೇ ಲಾಕ್ಡೌನ್ ಇದ್ರೂ ತಿರುಗಾಡುತ್ತಿದ್ದ 49 ಬೈಕ್ ವಶಕ್ಕೆ ಪಡೆದು 7 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಾರೆ. ಜತೆಗೆ ಇಬ್ಬರ ಮೇಲೆ ಕೇಸ್ ಹಾಕಲಾಗಿದೆ.
ಸಾರ್ವಜನಿಕರು ಮನೆಯಿಂದ ಹೊರಗಡೆ ಬರಬಾರದು ಎಂದು ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಮನವಿ ಮಾಡಿಕೊಂಡಿದ್ದಾರೆ.