ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಬಿಜೆಪಿ ಯುವ ಮುಖಂಡನಿಂದ ನೆರವು - ಧಾರವಾಡದ ಕಲಾವಿದರಿಗೆ ಲಾಕ್ಡೌನ್ನಿಂದ ಸಂಕಷ್ಟ
ಕೊರೊನಾ ಲಾಕ್ಡೌನ್ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಧಾರವಾಡದ ಕಲಾವಿದರಿಗೆ ಬಿಜೆಪಿ ಯುವ ಮುಖಂಡ ಮಂಜುನಾಥ್ ಹೆಬಸೂರು ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದರು.
![ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಬಿಜೆಪಿ ಯುವ ಮುಖಂಡನಿಂದ ನೆರವು dharavada-artists-get-ration-from-bjp-youth-leader](https://etvbharatimages.akamaized.net/etvbharat/prod-images/768-512-6746683-thumbnail-3x2-surya.jpg)
ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ ಸಹಾಯಾಸ್ತ
ಹುಬ್ಬಳ್ಳಿ:ಲಾಕ್ಡೌನ್ನಿಂದಾಗಿ ತೊಂದರೆಗೆ ಸಿಲುಕಿದ ಕಲಾವಿದರಿಗೆ ಬಿಜೆಪಿ ಯುವ ಮುಖಂಡ ಮಂಜುನಾಥ್ ಹೆಬಸೂರು ಸಹಾಯಹಸ್ತ ಚಾಚಿದರು.
ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ ಸಹಾಯಹಸ್ತ
TAGGED:
dharavada-artists lockdown