ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಸಹೋದರರ ಬಲಿ ಪಡೆದ ಹೆಮ್ಮಾರಿ ಕೊರೊನಾ - ಕೊರೊನಾ

ಧಾರವಾಡದಲ್ಲಿ ಹೆಮ್ಮಾರಿ ಕೊರೊನಾ ಸಹೋದರರನ್ನು ಬಲಿ ಪಡೆದಿದೆ. ಇದು ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

death-of-brothers-from-corona-in-dharwad
ಧಾರವಾಡದಲ್ಲಿ ಸಹೋದರರ ಬಲಿ ಪಡೆದ ಹೆಮ್ಮಾರಿ ಕೊರೊನಾ

By

Published : Jun 2, 2021, 8:48 PM IST

ಧಾರವಾಡ: ಕೊರೊನಾ ‌ವೈರಸ್​ಗೆ ತಾಲೂಕಿನ ಮುಗದ‌ ಗ್ರಾಮದ ಸಹೋದರರು ಬಲಿಯಾಗಿದ್ದಾರೆ.

ಗ್ರಾಮದ ಸುಬ್ಬಪ್ಪ ಭೋವಿ ಹಾಗೂ ಭರಮಪ್ಪ ಭೋವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಕಳೆದ ಕೆಲ ದಿನಗಳ‌ ಹಿಂದೆ ಸೋಂಕು ಕಾಣಿಸಿಕೊಂಡ ಪರಿಣಾಮ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ಜೀವಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

First Time: ಕೋವಿಡ್‌ನಿಂದ ಮೃತಪಟ್ಟ ಅನಾಥ ಶವಗಳ ಅಸ್ಥಿ ವಿಸರ್ಜಿಸಿದ ಸಚಿವ ​ಅಶೋಕ್​

ABOUT THE AUTHOR

...view details