ಕರ್ನಾಟಕ

karnataka

ETV Bharat / state

ಅವ್ಯವಹಾರ ಆರೋಪ : ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಧಾರವಾಡ ಡಿಸಿ - ನಾಲ್ವರು ಅಧಿಕಾರಿ ಅಮಾನತುಗೊಳಿಸಿ ಡಿಸಿ ಆದೇಶ

ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ಹಾಗೂ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನ ಡಿಸಿ ನಿತೇಶ ಪಾಟೀಲ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

DC Nitesh Patilorders suspension of four officers
ಜಿಲ್ಲಾಧಿಕಾರಿ ನಿತೇಶ ಪಾಟೀಲ್

By

Published : Dec 20, 2020, 11:24 AM IST

Updated : Dec 20, 2020, 12:59 PM IST

ಧಾರವಾಡ: ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಮಾಡಿದ ಆರೋಪದಡಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ‌ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಅಮಾನತಗೊಂಡ ಅಧಿಕಾರಿಗಳು

ಯಾದವಾಡ ವಿಲೇಜ್ ಅಕೌಂಟೆಂಟ್ ರಾಕೇಶ ಪಾಟೀಲ್, ಕಂದಾಯ ನಿರೀಕ್ಷಕ ಎನ್.ಎಸ್. ಪಟ್ಟೇದ್, ಪಿಡಬ್ಲೂಡಿ ಎಇ ನಿಖಿಲೇಶ ಭಾರದೇಶ, ಪಿಡಿಒ ಪೀರಪ್ಪ ವಾಲೀಕಾರ್ ಅಮಾನತುಗೊಂಡಿರುವ ಸಿಬ್ಬಂದಿ.

ಆದೇಶ ಪ್ರತಿ

ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ಹಾಗೂ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತನಿಖೆ ಮಾಡಿಸಿದ್ದರು. ಅವ್ಯವಹಾರ ನಡೆಸಿದ್ದು ಕಂಡು ಬಂದ ಹಿನ್ನೆಲೆ ನಾಲ್ವರನ್ನು ಅಮಾನತುಗೊಳಿಸಿದ್ದಾರೆ.

ಇದನ್ನು ಓದಿ : ಧಾರವಾಡ: ಮೆಗಾ ಲೋಕ ಅದಾಲತ್​​ನಲ್ಲಿ 342 ಪ್ರಕರಣಗಳ ಇತ್ಯರ್ಥ

Last Updated : Dec 20, 2020, 12:59 PM IST

ABOUT THE AUTHOR

...view details