ಕಲಘಟಗಿ (ಧಾರವಾಡ): ಪಟ್ಟಣದಲ್ಲಿ ಮಾಸ್ಕ್ ಧರಿಸದೇ ಓಡಾಡುವ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಯಿತು.
ಮಾಸ್ಕ್ ಮರೆತು ಓಡಾಡುವ ಜನರಿಗೆ ಕೋವಿಡ್ ಟೆಸ್ಟ್ - ಧಾರವಾಡ ಸುದ್ದಿ
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಮಾಸ್ಕ್ ಹಾಕದೇ ಓಡಾಡುವ ಜನರು ಹಾಗೂ ದ್ವಿಚಕ್ರವಾಹನ ಸವಾರರಿಗೆ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ತಪಾಸಣೆ ನಡೆಸಲಾಯಿತು.
![ಮಾಸ್ಕ್ ಮರೆತು ಓಡಾಡುವ ಜನರಿಗೆ ಕೋವಿಡ್ ಟೆಸ್ಟ್ Covid checks for people who walk without masks](https://etvbharatimages.akamaized.net/etvbharat/prod-images/768-512-8578953-556-8578953-1598526619152.jpg)
ಕಲಘಟಗಿ: ಮಾಸ್ಕ್ ಹಾಕದೇ ಓಡಾಡುವ ಜನರಿಗೆ ಕೋವಿಡ್ ತಪಾಸಣೆ
ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಮುಖಗವಸು ಹಾಕದೇ ಓಡಾಡುವ ಜನರು ಹಾಗೂ ದ್ವಿಚಕ್ರವಾಹನ ಸವಾರರಿಗೆ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ತಪಾಸಣೆ ನಡೆಸಲಾಯಿತು.
ಈ ವೇಳೆ ಜಿ.ಪಂ. ಸಿಇಒ ಡಾ.ಬಿ.ಸಿ.ಸತೀಶ್, ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಬಸವರಾಜ ಬಾಸೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಶೇಖರ ಸೇರಿದಂತೆ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.