ಹುಬ್ಬಳ್ಳಿ :ಕೋವಿಡ್-19 ತಪಾಸಣೆಗೆಂದು ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿ ಮಹಿಳೆಯರು ತಪಾಸಣೆ ವಿಳಂಬವಾಗಿದ್ದರಿಂದ ಗಂಟೆಗಳ ಕಾಲ ಪರದಾಡುವಂತಾಯಿತು.
ಕೋವಿಡ್-19 ತಪಾಸಣೆ ವಿಳಂಬ.. ಹುಬ್ಬಳ್ಳಿಯಲ್ಲಿ ಗರ್ಭಿಣಿಯರ ಪರದಾಟ - Hu-dha metropolitan policy
ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯರು ಮಧ್ಯಾಹ್ನದವರೆಗೂ ಕಾದರೂ ಕೋವಿಡ್-19 ತಪಾಸಣೆ ಪ್ರಾರಂಭವಾಗಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ.
ಕೋವಿಡ್-19 ತಪಾಸಣೆ ವಿಳಂಬ: ಗರ್ಭಿಣಿಯರ ಪರದಾಟ
ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯರು ಮಧ್ಯಾಹ್ನದವರೆಗೂ ಕಾದರೂ ಕೋವಿಡ್-19 ತಪಾಸಣೆ ಪ್ರಾರಂಭವಾಗಿಲ್ಲ. ಅತ್ತ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೇ ಮಳೆಯಲ್ಲಿಯೇ ಮಹಿಳೆಯರು ಪರದಾಡುವ ಪರಿಸ್ಥಿತಿ ಎದುರಾಗಿದೆ.