ಧಾರವಾಡ: ಧಾರವಾಡ ಜಿಲ್ಲೆಯ 117 ಜನರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಒಟ್ಟು 121 ಕೊರೊನಾ ಶಂಕಿತರ ಪೈಕಿ 117 ಜನರಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಧಾರವಾಡ: 121ರ ಪೈಕಿ 117 ವರದಿಗಳು ನೆಗೆಟಿವ್, ನಿಟ್ಟುಸಿರು ಬಿಟ್ಟ ಜನ - dharwad corona
121 ಶಂಕಿತ ಪ್ರಕರಣ ದಾಖಲಾಗಿತ್ತು. ಅದರಲ್ಲಿ 117 ವರದಿ ನೆಗೆಟಿವ್ ಬಂದಿದೆ. ಉಳಿದ ವರದಿಗಳು ಬರುವುದು ಬಾಕಿ ಇದೆ.
covid
121 ಶಂಕಿತ ಪ್ರಕರಣ ದಾಖಲಾಗಿತ್ತು. ಅದರಲ್ಲಿ 117 ವರದಿ ನೆಗಟಿವ್ ಬಂದಿದೆ. ಅದರಲ್ಲಿ ಇನ್ನೂ 4 ವರದಿ ಬರಲು ಬಾಕಿಯಿದೆ.
ಇನ್ನು ಹೊಸದಾಗಿ 16 ಜನರನ್ನು ಕೊರೊನಾ ಶಂಕಿತರೆಂದು ಗುರುತಿಸಲಾಗಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.