ಹುಬ್ಬಳ್ಳಿ :ಇಷ್ಟು ದಿನನಗರ ಪ್ರದೇಶದಲ್ಲಿ ಮಾತ್ರ ಅಟ್ಟಹಾಸ ಮೆರೆಯುತ್ತಿದ್ದ ಮಹಾಮಾರಿ ಕೊರೊನಾ ಈಗ ಗ್ರಾಮೀಣ ಭಾಗಕ್ಕೂ ಲಗ್ಗೆಯಿಟ್ಟಿದ್ದು, ಹಳ್ಳಿ ಜನರಲ್ಲಿ ಆತಂಕ ಶುರುವಾಗಿದೆ.
ಹುಬ್ಬಳ್ಳಿಯ ಗ್ರಾಮೀಣ ಭಾಗಕ್ಕೂ ಕೊರೊನಾ ಕೆಂಗಣ್ಣು : ಭಯ ಭೀತರಾದ ಹಳ್ಳಿ ಜನ - ಹುಬ್ಬಳ್ಳಿಯ ಗ್ರಾಮೀಣ ಜನರಿಗೆ ಕೊರೊನಾ ಭೀತಿ
ಹುಬ್ಬಳ್ಳಿ ತಾಲೂಕಿನ ಅಂಚಿಟಗೇರಿ ಗ್ರಾಮಕ್ಕೆ ಇದೀಗ ಕೊರೊನಾ ಸೋಂಕು ಹಬ್ಬಿದ್ದು, ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಲಾಗಿದೆ. ಯಾರೂ ಮನೆ ಬಿಟ್ಟು ಹೊರ ಬಾರದಂತೆ ಪೊಲೀಸರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
![ಹುಬ್ಬಳ್ಳಿಯ ಗ್ರಾಮೀಣ ಭಾಗಕ್ಕೂ ಕೊರೊನಾ ಕೆಂಗಣ್ಣು : ಭಯ ಭೀತರಾದ ಹಳ್ಳಿ ಜನ Anchitageri village of Hubli Seal Down](https://etvbharatimages.akamaized.net/etvbharat/prod-images/768-512-7775559-645-7775559-1593153673540.jpg)
ಹುಬ್ಬಳ್ಳಿಯ ಗ್ರಾಮೀಣ ಭಾಗಕ್ಕೂ ಹರಿಡಿದ ಕೊರೊನಾ
ಹುಬ್ಬಳ್ಳಿ ತಾಲೂಕಿನ ಅಂಚಿಟಗೇರಿ ಗ್ರಾಮಕ್ಕೆ ಇದೀಗ ಸೋಂಕು ಹಬ್ಬಿದ್ದು, ಇಡೀ ಗ್ರಾಮವನ್ನೇ ಸೀಲ್ಡೌನ್ ಮಾಡಲಾಗಿದೆ. ಯಾರೂ ಮನೆ ಬಿಟ್ಟು ಹೊರ ಬಾರದಂತೆ ಪೊಲೀಸರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯ ಗ್ರಾಮೀಣ ಭಾಗಕ್ಕೂ ಹರಡಿದ ಕೊರೊನಾ
ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಬಹುತೇಕ ಭಾಗವನ್ನು ಸ್ಯಾನಿಟೈಸ್ ಮಾಡಿದೆ. ಜನರಿಗೆ ವೈರಸ್ ಹರಡಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
TAGGED:
Hubli Covid update