ಧಾರವಾಡ :ಜಿಲ್ಲೆಯಲ್ಲಿಂದು 297 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 12,492ಕ್ಕೆ ಏರಿಕೆಯಾಗಿದೆ.
ಧಾರವಾಡದಲ್ಲಿಂದು 297 ಜನರಿಗೆ ಕೊರೊನಾ,10 ಮಂದಿ ಬಲಿ - Dharwad Corona Case
ಸಾವಿನ ಸಂಖ್ಯೆ 356ಕ್ಕೆ ಏರಿದೆ. ಕೊರೊನಾದಿಂದ 156 ಜನ ಗುಣಮುಖರಾಗಿದ್ದಾರೆ. ಈವರೆಗೆ 9,378 ಮಂದಿ ಗುಣಮುಖರಾಗಿದ್ದಾರೆ..
ಧಾರವಾಡದಲ್ಲಿಂದು 297 ಜನರಿಗೆ ಕೊರೊನಾ: 10 ಮಂದಿ ಬಲಿ
ಕೊರೊನಾಗೆ ಇಂದು10 ಜನ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 356ಕ್ಕೆ ಏರಿದೆ. ಕೊರೊನಾದಿಂದ 156 ಜನ ಗುಣಮುಖರಾಗಿದ್ದಾರೆ. ಈವರೆಗೆ 9,378 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 2,758 ಸಕ್ರಿಯ ಪ್ರಕರಣಗಳಿವೆ.