ಧಾರವಾಡ:ಜಿಲ್ಲೆಯಲ್ಲಿಂದು 219 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7,147ಕ್ಕೆ ಏರಿಕೆಯಾಗಿದೆ.
ಧಾರವಾಡ: 219 ಜನರಿಗೆ ಕೊರೊನಾ ದೃಢ, 8 ಸಾವು - dharwad corona death
ಧಾರವಾಡ ಜಿಲ್ಲೆಯಲ್ಲಿಂದು 219 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
![ಧಾರವಾಡ: 219 ಜನರಿಗೆ ಕೊರೊನಾ ದೃಢ, 8 ಸಾವು Corona positive for 219 people in Dharwad district](https://etvbharatimages.akamaized.net/etvbharat/prod-images/768-512-8423759-55-8423759-1597423819153.jpg)
ಧಾರವಾಡ: 219 ಜನರಿಗೆ ಕೊರೊನಾ ದೃಢ, 8 ಸಾವು
ಇಂದು 8 ಮಂದಿ ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿನ ಒಟ್ಟು ಮೃತರ ಸಂಖ್ಯೆ 222ಕ್ಕೆ ಏರಿಕೆಯಾಗಿದೆ. 199 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೂ 4,524 ಜನರು ಬಿಡುಗಡೆಗೊಂಡಿದ್ದಾರೆ.
ಸದ್ಯ, ಜಿಲ್ಲೆಯಲ್ಲಿ 2,401 ಸಕ್ರಿಯ ಪ್ರಕಣರಗಳಿವೆ.