ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಆಂಬ್ಯುಲೆನ್ಸ್​​​ಗಾಗಿ ಕೊರೊನಾ ಸೋಂಕಿತನ ‌ಪರದಾಟ! - ಹುಬ್ಬಳ್ಳಿ ಲೆಟೆಸ್ಟ್​ ನ್ಯೂಸ್

ಹುಬ್ಬಳ್ಳಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್​ ಸಿಗದೆ ಅಲೆದಾಡುತ್ತಿರುವ ಘಟನೆ ನಡೆದಿದೆ.

Corona infected patient waiting for ambulance in Hubli
ಆಂಬ್ಯುಲೆನ್ಸ್​ಗಾಗಿ ಸಿಗದೆ ಕೊರೊನಾ ಸೋಂಕಿತನ ‌ಪರದಾಟ

By

Published : Jul 12, 2020, 11:41 AM IST

Updated : Jul 12, 2020, 11:58 AM IST

ಹುಬ್ಬಳ್ಳಿ:ಕೊರೊನಾ ಸೋಂಕಿತ ವ್ಯಕ್ತಿಯೋರ್ವ ರಾತ್ರಿಯಿಂದ ಆಂಬ್ಯುಲೆನ್ಸ್ ಸಿಗದೆ ಪರದಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ.

ಆಂಬ್ಯುಲೆನ್ಸ್​ಗಾಗಿ ಕೊರೊನಾ ಸೋಂಕಿತನ ‌ಪರದಾಟ

ಕಳೆದ ರಾತ್ರಿಯಿಂದ ಆಂಬ್ಯುಲೆನ್ಸ್​ಗಾಗಿ ಕಾಯುತ್ತಿದ್ದು, ಇಲ್ಲಿಯವರೆಗೂ ಬಂದಿಲ್ಲ. ಈ ಕುರಿತು ಪೊಲೀಸರ ಬಳಿ ಸಹಾಯ ಕೇಳಿದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸೋಂಕಿತ ವ್ಯಕ್ತಿ ಅಳಲು ತೋಡಿಕೊಂಡಿದ್ದಾನೆ.

ಈತ ಚೆನ್ನಮ್ಮ ಸರ್ಕಲ್ ಬಳಿಯೇ ಓಡಾಡುತ್ತಿದ್ದು, ಹಳೇ ಬಸ್ ನಿಲ್ದಾಣ ಬಳಿಯ ಲಾಡ್ಜ್​​ನಲ್ಲಿ ತಂಗಿದ್ದಾನೆ ಎನ್ನಲಾಗಿದೆ.

Last Updated : Jul 12, 2020, 11:58 AM IST

ABOUT THE AUTHOR

...view details