ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್​: ಬಿಕೋ ಎನ್ನುತ್ತಿವೆ ಹುಬ್ಬಳ್ಳಿ ಮಾರುಕಟ್ಟೆಗಳು - ಕೊರೊನಾ ಹಿನ್ನೆಲೆ ಮನೆಯಿಂದ ಹರಬರದಂತೆ ಸೂಚನೆ

ಲಾಕ್​​ಡೌನ್ 4ನೇ ದಿನಕ್ಕೆ ಕಾಳಿಟ್ಟಿರುವ ಹಿನ್ನೆಲೆ ಹುಬ್ಬಳ್ಳಿ ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುತ್ತಿದೆ. ದಿನದಿಂದ ದಿನಕ್ಕೆ ಜನರು ಲಾಕ್​ಡೌನ್​ಗೆ ಹೆಚ್ಚು ಸ್ಪಂದನೆ ಸಿಕ್ಕಿದೆ. ಪರಿಣಾಮ ನಗರದ ಜನನಿಬಿಡ ಪ್ರದೇಶಗಳಾದ ಜನತಾ ಮಾರ್ಕೆಟ್, ಗಾಂಧಿ ಮಾರ್ಕೆಟ್, ದುರ್ಗದ ಬೈಲ್ ಎಲ್ಲವೂ ಜನರಿಲ್ಲದೆ ಬೀಕೊ ಎನ್ನುತ್ತಿದ್ದುವು. ಎಪಿಎಂ​ಸಿ ಮಾರುಕಟ್ಟೆಯಲ್ಲಿ ಮಾತ್ರ ಅಲ್ಲಲ್ಲಿ ಖರೀದಿಗೆ ಮುಂದಾಗಿದ್ದಾರೆ.

ಕೊರೊನಾ ಎಫೆಕ್ಟ್​: ಬೀಕೊ ಎನ್ನುತ್ತಿವೆ ಹುಬ್ಬಳ್ಳಿ ಮಾರುಕಟ್ಟೆಗಳು

By

Published : Mar 28, 2020, 10:21 AM IST

ಹುಬ್ಬಳ್ಳಿ: ಕೊರೊನಾ ಮಹಾಮಾರಿ ಹಿನ್ನೆಲೆ ಲಾಕ್​​ಡೌನ್ 4ನೇ ದಿನಕ್ಕೆ ಕಾಳಿಟ್ಟಿದೆ. ದಿನದಿಂದ ದಿನಕ್ಕೆ ಜನರಿಂದ ಲಾಕ್​ಡೌನ್​ಗೆ ಹೆಚ್ಚು ಸ್ಪಂದನೆ ಸಿಕ್ಕಿದೆ. ಪರಿಣಾಮ ನಗರದ ಜನನಿಬಿಡ ಪ್ರದೇಶಗಳಾದ ಜನತಾ ಮಾರ್ಕೆಟ್, ಗಾಂಧಿ ಮಾರ್ಕೆಟ್, ದುರ್ಗದ ಬೈಲ್ ಎಲ್ಲವೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದುವು. ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರ ಅಲ್ಲಲ್ಲಿ ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಅದನ್ನು ಹೊರತುಪಡಿಸಿ ಅಲ್ಲಿ ಇಲ್ಲಿ ಜನರ ಓಡಾಟ ಬಿಟ್ಟು ಪೊಲೀಸರು ಜನರಿಗೆ ಮನೆಗೆ ಕಳುಹಿಸುತ್ತಿರುವ ದೃಶ್ಯಗಳು ಕಂಡುಬಂದವು.

ABOUT THE AUTHOR

...view details