ಧಾರವಾಡ: ಜಿಲ್ಲೆಯಲ್ಲಿ 228 ಜನರ ಪೈಕಿ 59 ಜನರ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಟಷ್ಟಪಡಿಸಿದೆ.
59 ಕೊರೊನಾ ಶಂಕಿತರ ಪರೀಕ್ಷಾ ವರದಿ ನಿರೀಕ್ಷೆಯಲ್ಲಿ ಧಾರವಾಡ ಜಿಲ್ಲಾಡಳಿತ - ಕೊರೊನಾ ಬುಲೆಟಿನ್ ಬಿಡುಗಡೆ
ಧಾರವಾಡದಲ್ಲಿ 228 ಜನರ ಪೈಕಿ 59 ಜನರ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಟಷ್ಟಪಡಿಸಿದೆ.
ಧಾರವಾಡ ಆರೋಗ್ಯ ಇಲಾಖೆಯಿಂದ ಕೊರೊನಾ ಬುಲೆಟಿನ್ ಬಿಡುಗಡೆ
ಇಲ್ಲಿಯವರೆಗೆ ಒಟ್ಟು 2184 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. 1430 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ. 58 ಜನರು 14 ದಿನಗಳ ಐಸೋಲೇಷನ್ ಹಾಗೂ 687 ಜನರ 28 ದಿನಗಳ ಐಸೋಲೇಷನ್ ಪೂರ್ಣಗೊಂಡಿದೆ.