ಹುಬ್ಬಳ್ಳಿ :ಸ್ಯಾಂಡಲ್ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನದಿಂದ ಮನನೊಂದ ಅಭಿಮಾನಿಗಳು ಚಿರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿರು ಫೋಟೋ ಆರ್ಟ್ ಮಾಡಿ ಸಂತಾಪ ಸೂಚಿಸಿದ ಹುಬ್ಬಳ್ಳಿ ಹೈದ - chiru condolence
ಹುಬ್ಬಳ್ಳಿಯ ಚಿರು ಅಭಿಮಾನಿ ಪ್ರಜ್ವಲ್ ನರಗುಂದ ಎನ್ನುವವರು ಚಿರು ಅವರ ಭಾವಚಿತ್ರದ ಆರ್ಟ್ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.
ಹುಬ್ಬಳ್ಳಿ ಹೈದನ ಆರ್ಟ್
ಹಲವು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಹುಬ್ಬಳ್ಳಿಯ ಚಿರು ಅಭಿಮಾನಿ ಪ್ರಜ್ವಲ್ ನರಗುಂದ ಎನ್ನುವವರು ಚಿರು ಅವರ ಭಾವಚಿತ್ರದ ಆರ್ಟ್ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.
ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಪೋಸ್ಟ್ ಹಲವರ ಮೆಚ್ಚುಗೆಗೆ ಕಾರಣವಾಗಿದೆ.