ಕರ್ನಾಟಕ

karnataka

ETV Bharat / state

ಕುಡಿಯಲು ಹಣ ಕೊಡಲಿಲ್ಲವೆಂದು ಕೆರೆಗೆ ಜಿಗಿದ ವ್ಯಕ್ತಿ - ಮದ್ಯ ಸೇವನೆಗೆ ಹಣ ನೀಡದಕ್ಕೆ ಆತ್ಮಹತ್ಯೆ

ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ಹುಬ್ಬಳ್ಳಿ ತಾಲೂಕಿನ ಯಲಿವಾಳ ಗ್ರಾಮದ ನಿವಾಸಿ ಗುರುಸಿದ್ದಪ್ಪ ಎಂಬುವವರು ಕೆರೆಗೆ ಜಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.

committed Suicide for alcohol in hubbali
ಮೃತ ಗುರುಸಿದ್ದಪ್ಪ

By

Published : Dec 1, 2019, 3:24 PM IST

ಹುಬ್ಬಳ್ಳಿ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಗ್ರಾಮದ ಹೊರವಲಯದ ಕೆರೆಗೆ ಜಿಗಿದು ಪ್ರಾಣ ಬಿಟ್ಟ ಘಟನೆ ತಾಲೂಕಿನ ಯಲಿವಾಳ ಗ್ರಾಮದಲ್ಲಿ ನಡೆದಿದೆ.

ಮೃತ ಗುರುಸಿದ್ದಪ್ಪ

ಯಲಿವಾಳ ಗ್ರಾಮದ ನಿವಾಸಿ ಗುರುಸಿದ್ದಪ್ಪ ಗದಿಗೆಪ್ಪ ಕಮ್ಮಾರ (45) ಮೃತ ವ್ಯಕ್ತಿ. ಮನೆಯಲ್ಲಿ ಹಣ ಹಾಗೂ ಬ್ಯಾಂಕ್ ಪಾಸ್ ಬುಕ್ ಕೇಳಿದಾಗ, ಮನೆಯವರು ನೀಡಲು ನಿರಾಕರಿಸಿದ್ದಾರೆ. ಮಧ್ಯಾಹ್ನ ಕೆರೆ ಬಳಿ ಹೋದವನು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕುಂದಗೋಳ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details