ಕರ್ನಾಟಕ

karnataka

ETV Bharat / state

ಬಿಸಿಲಿಗೆ ಬಸವಳಿದ ಹುಬ್ಬಳ್ಳಿ ಮಂದಿ... ಬಡವರ ಫ್ರಿಡ್ಜ್​​ಗೆ ಹೆಚ್ಚಿದ ಬೇಡಿಕೆ   ​ - undefined

ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಡವರ ಫ್ರಿಡ್ಜ್​ ಎಂದೇ ಹೇಳಲಾಗುವ ಮಣ್ಣಿನ ಮಡಿಕೆಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ.

ಮಣ್ಣಿನ ಮಡಿಕೆ

By

Published : Mar 15, 2019, 12:34 PM IST

Updated : Mar 15, 2019, 2:08 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಡವರ ಫ್ರಿಡ್ಜ್​ ಎಂದೇ ಬಣ್ಣಿಸಲ್ಪಡುವ ಮಣ್ಣಿನ ಮಡಿಕೆಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ.

ಮಣ್ಣಿನ ಮಡಿಕೆ

ಮಾರುಕಟ್ಟೆಯಲ್ಲಿ ಒಂದು ಮಡಿಕೆಗೆ ಸುಮಾರು 250 ರಿಂದ 350 ರೂ. ಗಳವರೆಗೆ ಮಡಿಕೆಗಳು ದೊರೆಯುತ್ತಿವೆ. ಮಡಿಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಕಡಿಮೆ ಬೆಲೆಯಲ್ಲಿ ತಂಪಾದ ನೀರು ಕುಡಿಯಬಹುದು ಎಂದು ಗ್ರಾಹಕರು ಹೇಳುತ್ತಾರೆ.

Last Updated : Mar 15, 2019, 2:08 PM IST

For All Latest Updates

TAGGED:

ABOUT THE AUTHOR

...view details