ಧಾರವಾಡ :ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್ ವರ್ಗಾವಣೆಗೆ ಕೇಂದ್ರ ಆಡಳಿತ ನ್ಯಾಯಮಂಡಳಿ(ಸಿಎಟಿ) ಮಧ್ಯಂತರ ತಡೆ ನೀಡಿದೆ.
ವರ್ತಿಕ ಕಟಿಯಾರ್ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ ಸಿಎಟಿ - ವರ್ತಿಕ ಕಟಿಯಾರ್ ವರ್ಗಾವಣೆ
ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ಎಸ್ಪಿಯಾಗಿ ಬಂದಿದ್ದ ವರ್ತಿಕ ಕಟಿಯಾರ್ ಅವರನ್ನು ಕಾರಣವಿಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಎಸ್ಪಿ ವರ್ತಿಕಾ ಕಟಿಯಾರ ಕಾನೂನು ಮೊರೆ ಹೋಗಿದ್ದರು. ಮಾರ್ಚ್ ತಿಂಗಳವರೆಗೂ ವರ್ಗಾವಣೆ ಮಾಡಬಾರದು ಎಂದು ಸಿಎಟಿ ಆದೇಶ ನೀಡಿದೆ.
Vartika Katiyar
ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ಎಸ್ಪಿಯಾಗಿ ಬಂದಿದ್ದ ವರ್ತಿಕ ಕಟಿಯಾರ್ ಅವರನ್ನು ಕಾರಣವಿಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಎಸ್ಪಿ ವರ್ತಿಕಾ ಕಟಿಯಾರ ಕಾನೂನು ಮೊರೆ ಹೋಗಿದ್ದರು. ಮಾರ್ಚ್ ತಿಂಗಳವರಗೂ ವರ್ಗಾವಣೆ ಮಾಡಬಾರದು ಎಂದು ಸಿಎಟಿ ಆದೇಶ ನೀಡಿದೆ.
ಧಾರವಾಡ ಎಸ್ಪಿ ವರ್ತಿಕ ಕಟಿಯಾರ್ ಅವರ ಜಾಗಕ್ಕೆ ಡೆಕ್ಕಾ ಕಿಶೋರ್ ಬಾಬು ವರ್ಗಾವಣೆಗೊಂಡಿದ್ದರು.
Last Updated : Oct 11, 2019, 6:09 PM IST