ಕರ್ನಾಟಕ

karnataka

ETV Bharat / state

ಬೈಕ್​ ಬಿಡಿ ಭಾಗಗಳನ್ನು ಕದ್ದು ಪರಾರಿಯಾದ ಖದೀಮರು - Bike spare part theft in Hubballi

ನಿನ್ನೆ ರಾತ್ರಿ ಚರಂತಯ್ಯಾ ಎಂಬುವರು ತಮ್ಮ ಮನೆ ಮುಂದೆ ರಾತ್ರಿ ಬೈಕ್ ಪಾರ್ಕ್‌ ಮಾಡಿ ಮಲಗಿದ್ದಾರೆ. ಆದರೆ ಬೆಳಗ್ಗೆದ್ದು ನೋಡಿದರೆ ಬೈಕ್ ಮೇಲಿರುವ ಭಾಗಗಳನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ಬೈಕ್​ ಬಿಡಿ ಭಾಗಗಳನ್ನು ಕದ್ದು ಪರಾರಿಯಾದ ಖದೀಮರು
ಬೈಕ್​ ಬಿಡಿ ಭಾಗಗಳನ್ನು ಕದ್ದು ಪರಾರಿಯಾದ ಖದೀಮರು

By

Published : Aug 23, 2020, 6:38 PM IST

ಹುಬ್ಬಳ್ಳಿ: ನಗರದಲ್ಲಿ ಈ ಹಿಂದೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಇದೀಗ ಬೈಕ್ ಬಿಡಿಭಾಗಗಳನ್ನು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೈಕ್​ ಬಿಡಿ ಭಾಗಗಳನ್ನು ಕದ್ದು ಪರಾರಿಯಾದ ಖದೀಮರು

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಿನ್ನೆ ರಾತ್ರಿ ಚರಂತಯ್ಯಾ ಎಂಬುವರು ತಮ್ಮ ಮನೆ ಮುಂದೆ ರಾತ್ರಿ ಬೈಕ್ ಇಟ್ಟು ಮಲಗಿದ್ದಾರೆ. ಆದರೆ ಬೆಳಿಗ್ಗೆ ಎದ್ದು ನೋಡಿದರೆ ಬೈಕ್ ಮೇಲಿರುವ ಭಾಗಗಳನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

ಬೈಕಿನ ಪೆಟ್ರೋಲ್ ಟ್ಯಾಂಕ್, ಸೀಟ್, ಹಾಗೂ ಇನ್ನಿತರ ಬಿಡಿ ಭಾಗಗಳನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details