ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ನಡುವೆಯೂ ಅನಗತ್ಯ ಸುತ್ತಾಟ:​ ಹುಬ್ಬಳ್ಳಿ ಪೊಲೀಸರಿಂದ ಬೈಕ್​ ವಶ

ಕೊರೊನಾ ತಡೆಗಾಗಿ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಆದರೂ ಕೆಲವರು ಅನವಶ್ಯಕವಾಗಿ ಹೊರಗಡೆ ಸುತ್ತಾಟ ನಡೆಸಿದ್ದಾರೆ. ಹಾಗಾಗಿ ಅಂತವರಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ.

dsddd
ಲಾಕ್​ಡೌನ್​ ನಡುವೆ ಸುತ್ತಾಟ:​ ಹುಬ್ಬಳ್ಳಿ ಪೊಲೀಸರಿಂದ ಬೈಕ್​ ಸೀಜ್

By

Published : Mar 27, 2020, 10:26 PM IST

ಹುಬ್ಬಳ್ಳಿ: ಕೊರೊನಾ ಹರಡದಂತೆ ತಡೆಯಲು ಲಾಕ್​ಡೌನ್​ ಆದೇಶವಿದ್ದರೂ ಬೈಕ್​ನಲ್ಲಿ ಸುತ್ತಾಡಿದ್ದಕ್ಕೆ ಪೊಲೀಸರು ಬೈಕ್​ ಸೀಜ್​​ ಮಾಡಿದ್ದಾರೆ.

ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ನಗರದಲ್ಲಿ ಹಲವರು ಸಂಚರಿಸುತ್ತಿದ್ದರು. ಕೇಶ್ವಾಪುರ ಸರ್ಕಲ್ ಹತ್ತಿರ ಪೊಲೀಸರು ಬೈಕ್ ಸೀಜ್ ಮಾಡಿ ಪೋಲಿ ಸುತ್ತುತಿದ್ದ ಕೆಲವರಿಗೆ ಬುದ್ಧಿ ಕಲಿಸಿದ್ದಾರೆ.

ಲಾಕ್​ಡೌನ್​ ನಡುವೆ ಸುತ್ತಾಟ:​ ಹುಬ್ಬಳ್ಳಿ ಪೊಲೀಸರಿಂದ ಬೈಕ್​ ಸೀಜ್

ಈ ಕ್ರಮವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಆದರೆ ಜಿಲ್ಲಾಡಳಿತ ಕ್ರಮ ಕೈಗೊಂಡರೂ ಕೆಲವರು ಹೊರಗೆ ತಿರುಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ABOUT THE AUTHOR

...view details