ಕರ್ನಾಟಕ

karnataka

ETV Bharat / state

ಬೆಂಗಳೂರು ತೊರೆದು ರೈಲುಗಳ ಮೂಲಕ ತವರು ಜಿಲ್ಲೆಗೆ ಆಗಮಿಸಿದ‌ ಜನರು - ರೈಲುಗಳ ಮೂಲಕ ತವರು ಜಿಲ್ಲೆಗೆ

ಕಳೆದ ವರ್ಷದಂತೆ ಈ ವರ್ಷವೂ ‌ಸಂಪೂರ್ಣ ಲಾಕ್​​ಡೌನ್ ಮಾಡಿದರೆ ಏನು ಮಾಡುವುದು ಅಂತಾ ಗಂಟು ಮೂಟೆ ಕಟ್ಟಿಕೊಂಡು ಜನರು ತವರೂರಿಗೆ ಆಗಮಿಸುತ್ತಿದ್ದಾರೆ.

Train full
Train full

By

Published : Apr 27, 2021, 4:51 PM IST

ಹುಬ್ಬಳ್ಳಿ: 14 ದಿನಗಳ ಕಾಲ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆಯಾದ ಬೆನ್ನಲ್ಲೇ ಧಾರವಾಡ ಜಿಲ್ಲೆಯಿಂದ ಬೇರೆ ಕಡೆಗಳಲ್ಲಿ ದುಡಿಯಲು ಹೋದ ಜನರು ರೈಲಿನ ಮೂಲಕ ತವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ್ದು, ಜನರು ಭಯಭೀತರಾಗಿದ್ದಾರೆ.

ಕಳೆದ ವರ್ಷದಂತೆ ಈ ವರ್ಷವೂ ‌ಸಂಪೂರ್ಣ ಲಾಕ್​​ಡೌನ್ ಮಾಡಿದರೆ ಏನು ಮಾಡುವುದು ಅಂತಾ ಗಂಟು ಮೂಟೆ ಕಟ್ಟಿಕೊಂಡು ತವರೂರಿಗೆ ಆಗಮಿಸುತ್ತಿದ್ದಾರೆ.

ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ‌ ಸ್ಪೆಷಲ್ ಎಕ್ಸ್‌ಪ್ರೆಸ್‌ ಟ್ರೈನ್ ಮೂಲಕ ಸಾವಿರಾರು ಜನರು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ABOUT THE AUTHOR

...view details