ಕರ್ನಾಟಕ

karnataka

ETV Bharat / state

ಬಸವರಾಜ ಬೊಮ್ಮಾಯಿ ಸಿಎಂ ಆಗ್ತಾರೆ ಎಂದಿದ್ದರಂತೆ ಚನ್ನಬಸವ ದೇಶಿಕೇಂದ್ರ ಶ್ರೀ - Basavaraj Bommai next CM

ಸಿದ್ಧಾರೂಢ ಸ್ವಾಮೀಜಿಯ ಅನುಗ್ರಹದಿಂದ ಬಸವರಾಜ​​ ಬೊಮ್ಮಾಯಿ ಮುಂದೆ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾರೆ ಎಂದು ಚನ್ನಬಸವ ದೇಶಿಕೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

Hubli
ದೇಶಿಕೇಂದ್ರ ಶ್ರೀ ಭವಿಷ್ಯ

By

Published : Jul 28, 2021, 8:51 PM IST

ಕಲಘಟಗಿ/ಹುಬ್ಬಳ್ಳಿ: ತಾಲೂಕಿನ ಬೇಗೂರು ಗ್ರಾಮದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುತ್ತಾರೆ ಎಂದು‌ ಕಟ್ನೂರಿನ ಜ್ಞಾನಯೋಗಿ ಗುರು ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ನುಡಿದ ಭವಿಷ್ಯ 5 ತಿಂಗಳಲ್ಲಿಯೇ ನಿಜವಾಗಿದೆ.

5 ತಿಂಗಳ ಹಿಂದೆ ತಾಲೂಕಿನ ‌ಬೇಗೂರ ಗ್ರಾಮದ ಸಿದ್ಧಾರೂಢ ಅಮೃತಶಿಲಾ ಮೂರ್ತಿಯ ಪ್ರತಿಷ್ಠಾಪನೆ ಹಾಗು ನೂತನ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಸಮಾರಂಭದಲ್ಲಿ ದೇಶಿಕೇಂದ್ರ ಸ್ವಾಮೀಜಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಆಶೀರ್ವದಿಸಿ ಸಿದ್ಧಾರೂಢ ಸ್ವಾಮೀಜಿಯ ಅನುಗ್ರಹದಿಂದ ಅವರು ಮುಂದೆ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ:ನಾಳೆ ಉತ್ತರಕನ್ನಡ ಜಿಲ್ಲೆಗೆ ಸಿಎಂ ಬೊಮ್ಮಾಯಿ ಪ್ರವಾಸ: ಪ್ರವಾಹ ಪರಿಸ್ಥಿತಿ ಪರಿಶೀಲನೆ

ABOUT THE AUTHOR

...view details