ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ‌ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು! - ಧಾರವಾಡದಲ್ಲಿ ಆಟೋ ಚಾಲಕ ಮೇಲೆ ಹಲ್ಲೆ,

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಆಟೋ ಚಾಲಕನ‌ ಮೇಲೆ ಮಚ್ಚು ಬೀಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

Attack on auto driver, Attack on auto driver in Dharwad, Dharwad crime news, ಆಟೋ ಚಾಲಕ ಮೇಲೆ ಹಲ್ಲೆ, ಧಾರವಾಡದಲ್ಲಿ ಆಟೋ ಚಾಲಕ ಮೇಲೆ ಹಲ್ಲೆ, ಧಾರವಾಡ ಅಪರಾಧ ಸುದ್ದಿ,
ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ‌ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು

By

Published : Oct 1, 2020, 11:23 AM IST

ಧಾರವಾಡ: ಆಟೋ ಚಾಲಕನ‌ ಮೇಲೆ‌ ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಧಾರವಾಡ ಮೆಹಬೂಬ್ ನಗರ ಸರ್ಕಲ್‌ನಲ್ಲಿ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ‌ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು

ಗಾಯಗೊಂಡ ವ್ಯಕ್ತಿಯನ್ನು 32 ವರ್ಷದ ಮುಕ್ತುಂ ಹಿರೇಕುಂಬಿ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಗಾಯಗೊಂಡ ಆಟೋ ಚಾಲಕನ‌ನ್ನು ಹುಬ್ಬಳ್ಳಿ‌ಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details