ಧಾರವಾಡ:ಬಣದೂರು ಮೀಸಲು ಅರಣ್ಯ ಪ್ರದೇಶದಲ್ಲಿ, ಕಾರ್ಯಾಚರಣೆ ನಡೆಸಿ ಮೂವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಧಾರವಾಡ ತಾಲೂಕಿನ ಬಣದೂರಿನ ವಾಸುದೇವ ಮನಸೂರ, ರವಿ ಮನಸೂರು, ರೋಹಿತ್ ಮನಸೂರು ಬಂಧಿತರಾಗಿದ್ದು, ಬಂಧಿತರಿಂದ ಸಿಂಗಲ್ ಬ್ಯಾರಲ್ ಗನ್. ಕೊಯ್ತಾ, ಚಾಕು, ಬ್ಯಾಟರಿ, 2 ಬೈಕ್, 3 ಮೊಬೈಲ್ ಸೇರಿದಂತೆ 25 ಕೆಜಿ ಮಾಂಸ ವಶಕ್ಕೆ ಪಡೆದಕೊಳ್ಳಲಾಗಿದೆ.
ಬಣದೂರು ಮೀಸಲು ಅರಣ್ಯದಲ್ಲಿ ಮೂವರು ಬೇಟೆಗಾರರ ಬಂಧನ - ಬಣದೂರು ಮೀಸಲು ಅರಣ್ಯದಲ್ಲಿ ಮೂವರು ಬೇಟೆಗಾರರ ಬಂಧನ
ಬಣದೂರು ಮೀಸಲು ಅರಣ್ಯ ಪ್ರದೇಶದಲ್ಲಿ, ಕಾರ್ಯಾಚರಣೆ ನಡೆಸಿ ಮೂವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಬಣದೂರು ಮೀಸಲು ಅರಣ್ಯದಲ್ಲಿ ಮೂವರು ಬೇಟೆಗಾರರ ಬಂಧನ
ಬಣದೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡುತ್ತಿದ್ದ ವೇಳೆ, ಅರಣ್ಯಾಧಿಕಾರಿ ಮಹೇಶಕುಮಾರ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.
TAGGED:
ಬಣದೂರು ಮೀಸಲು ಅರಣ್ಯ ಪ್ರದೇಶ