ನವಲಗುಂದ: ಶ್ರೀರಾಮನನ್ನು ಸ್ಮರಿಸುತ್ತಾ ಇಂದು ನಡೆದ ಅಯೋಧ್ಯಾಪತಿ ಶ್ರೀರಾಮ ಮಂದಿರದ ಅಡಿಗಲ್ಲು ಪೂಜೆಯ ನಿಮಿತ್ಯ ನವಲಗುಂದದಲ್ಲಿ ಶ್ರೀರಾಮನ ದೇವಸ್ಥಾನದಲ್ಲಿ ರಾಮ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಯುವಕರು ಸಿಹಿ ಹಂಚಿದರು.
ಶ್ರೀರಾಮನ ದೇವಸ್ಥಾನದಲ್ಲಿ ರಾಮಮೂರ್ತಿಗೆ ಅಭಿಷೇಕ..
ಶ್ರೀರಾಮನ ದೇವಸ್ಥಾನದಲ್ಲಿ ರಾಮ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಮತ್ತು ಪುಷ್ಪಾರ್ಚನೆ..
ನವಲಗುಂದದ ಶ್ರೀರಾಮನ ದೇವಸ್ಥಾನ
ಈ ಸಂದರ್ಭದಲ್ಲಿ ಕೃಷ್ಣ ಭೋವಿ, ಕೃಷ್ಣ ಶಿರಕೋಳ, ಉಮೇಶ ಹೂಗಾರ, ವಿಜಯ ಕಡ್ಲಾಸ್ಕರ, ವಿನೋದ ಮೋಕಾಶಿ, ಸುಪ್ರೀತ್ ಹೆಬಸೂರ, ತಿಮ್ಮಣ್ಣ ಭೋವಿ, ಶಿವು ಲಕ್ಕುಂಡಿ, ಸಿದ್ದು ಪೂಜಾರ ಸೇರಿದಂತೆ ಇತರರು ಇದ್ದರು.