ಕರ್ನಾಟಕ

karnataka

ETV Bharat / state

ಜೈನ ಸಮುದಾಯಕ್ಕೆ ಸರ್ಕಾರ ಎಲ್ಲಾ ಸವಲತ್ತು ನೀಡಬೇಕು: ಲಲಿತ್ ಗಾಂಧಿ ಆಗ್ರಹ - ಆಲ್ ಇಂಡಿಯಾ ಜೈನ್ ಅಲ್ಪಸಂಖ್ಯಾತ

ಕೇಂದ್ರ ಅಲ್ಪಸಂಖ್ಯಾತ ಹಾಗೂ ಸಮಾಜ ಕಲ್ಯಾಣ ಸಚಿವರು ಜೈನ ಸಮಾಜದ ಸಂತರಿಗೆ 30 ಜಿಲ್ಲೆಯಾದ್ಯಂತ ವಿಹಾರ ಧಾಮ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Lalit Gandhi
ಲಲಿತ್ ಗಾಂಧಿ

By

Published : Mar 16, 2021, 10:32 PM IST

ಹುಬ್ಬಳ್ಳಿ: ಜೈನ ಸಮುದಾಯದವರಿಗೆ ಅಲ್ಪಸಂಖ್ಯಾತ ವರ್ಗದಲ್ಲಿ ಸೇರ್ಪಡೆಯಾದಾಗಿನಿಂದ ಸರ್ಕಾರ ಸರಿಯಾಗಿ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ನಮ್ಮ ಸಮುದಾಯಕ್ಕೆ ಸೌಲಭ್ಯದ ಜೊತೆಗೆ ಹಲವಾರು ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಲ್ ಇಂಡಿಯಾ ಜೈನ ಅಲ್ಪಸಂಖ್ಯಾತ ಅಧ್ಯಕ್ಷ ಲಲಿತ್ ಗಾಂಧಿ ಆಗ್ರಹಿಸಿದ್ದಾರೆ.

ಜೈನ ಸಮುದಾಯಕ್ಕೆ ಸರ್ಕಾರ ಎಲ್ಲಾ ಸವಲತ್ತು ನೀಡಬೇಕು: ಲಲಿತ್ ಗಾಂಧಿ ಆಗ್ರಹ

ನಗರದ ಪತ್ರಿಕಾ ಭವನದಲ್ಲಿಂದು ಮಾತನಾಡಿದ ಅವರು, ಕೇಂದ್ರ ಅಲ್ಪಸಂಖ್ಯಾತ ಹಾಗೂ ಸಮಾಜ ಕಲ್ಯಾಣ ಸಚಿವರು 30 ಜಿಲ್ಲೆಯಾದ್ಯಂತ ಜೈನ ಸಮುದಾಯದ ಸಂತರಿಗೆ ವಿಹಾರ ಧಾಮ ನಿರ್ಮಾಣ ಮಾಡಬೇಕು. ಸಮುದಾಯದ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು, ಆರ್ಥಿಕವಾಗಿ ಹಿಂದುಳಿದ ಜನರಿಗೆ ಹಲವಾರು ಯೋಜನೆಯನ್ನು ಜಾರಿಗೊಳಿಸವೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಇದನ್ನೂ ಓದಿ:ಮಾ. 23ರಂದು ಸಚಿವ ಸುರೇಶ್ ಕುಮಾರ್ ಮನೆ ಎದುರು ಪ್ರತಿಭಟನೆ: ಬಸವರಾಜ ಧಾರವಾಡ

ABOUT THE AUTHOR

...view details