ಧಾರವಾಡ:ವಿದ್ಯಾಗಿರಿಯ ಸತ್ತೂರ ಲೇಔಟ್ನಲ್ಲಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಇ ಪ್ರಶಾಂತ್ ಸತ್ತೂರು ಮನೆಯಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಎಇಎಸ್ ಮಂಜಿನಾಳ ಮತ್ತು ಅವರ ಸಂಬಂಧಿ ಮಹಾಂತೇಶ್ ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.